flight check
ನಾಮವಾಚಕ
  1. ವೈಮಾನಿಕ ಪರೀಕ್ಷೆ; ವೈಮಾನಿಕನ ಪರಿಣತಿಯನ್ನು ಗುರುತಿಸಲು ನಡೆಸುವ ಪರೀಕ್ಷೆ.
  2. ವಿಮಾನಪರೀಕ್ಷೆ; ಹಾರುತ್ತಿರುವ ವಿಮಾನದ ಯಾ ಅದರ ಯಾವುದೇ ಬಿಡಿಭಾಗದ ಪರೀಕ್ಷೆ.